hot money ಹಾಟ್‍ಮನಿ
ನಾಮವಾಚಕ

ಬಿಸಿ ಬಂಡವಾಳ; ಅಪಮೌಲ್ಯದ ದುಷ್ಪರಿಣಾಮಗಳನ್ನು ತಪ್ಪಿಸಿಕೊಳ್ಳಲು, ಯಾ ಹೆಚ್ಚು ಲಾಭ ಯಾ ಮೌಲ್ಯೋತ್ಕರ್ಷದ ಲಾಭ ಪಡೆದುಕೊಳ್ಳಲು, ದೇಶದಿಂದ ದೇಶಕ್ಕೆ ಪದೇ ಪದೇ ವರ್ಗಾಯಿಸುವ ಬಂಡವಾಳ.